ಪ್ರಿಸನ್ ಬ್ರೇಕ್ ಪಾಲ್ ಷೂರಿಂಗ್ ರಚಿಸಿದ ಅಮೆರಿಕಾದ ದೂರದರ್ಶನ ಸರಣಿ ಧಾರವಾಹಿ. ಐದು ಋತುಗಳಲ್ಲಿ 90 ಸಂಚಿಕೆಯುಳ್ಳ ಈ ಧಾರಾವಾಹಿ ಆಗಸ್ಟ್ 29, 2005 ರಿಂದ ಮೇ 30, 2017 ವರೆಗೆ ಫ಼ಾಕ್ಸ್ ವಾಹಿನಿಯಲ್ಲಿ ಪ್ರಸಾರವಾಯಿತು. ಸರಣಿಯ ಕಥೆಯು ಇಬ್ಬರು ಅಣ್ಣತಮ್ಮಂದಿರ ಸುತ್ತ ಹೆಣೆಯಲಾಗಿದೆ. ಅಣ್ಣನಿಗೆ ಅವನು ಮಾಡದಿರುವ ಅಪರಾಧಕ್ಕಾಗಿ ಮರಣದಂಡನೆಯನ್ನು ವಿಧಿಸಲಾಗಿರುತ್ತದೆ, ಮತ್ತು ಜೈಲಿನಿಂದ ತನ್ನ ಅಣ್ಣನೊಂದಿಗೆ ತಪ್ಪಿಸಿಕೊಳ್ಳಲು ಮತ್ತು ನಿರಪರಾಧಿಯೆಂದು ಸಾಭೀತು ಪಡಿಸಲು, ತಮ್ಮನು ಒಂದು ವಿಸ್ತೃತವಾದ ಯೋಜನೆಯನ್ನು ರೂಪಿಸುತ್ತಾನೆ. ಈ ಸರಣಿಯನ್ನು ಒರಿಜಿನಲ್ ಟೆಲಿವಿಷನ್ ಮತ್ತು 20 ಸೆಂಚುರಿ ಫಾಕ್ಸ್ ಟೆಲಿವಿಷನ್ ಸಹಯೋಗದೊಂದಿಗೆ, ಅಡೆಲ್ಸ್ಟೀನ್-ಪಾರೌಸ್ ಪ್ರೊಡಕ್ಷನ್ಸ್ ನಿರ್ಮಿಸಿತು. ಈ ಸರಣಿಗೆ ರಮಿನ್ ಜವಾದಿ ಸಂಗೀತ ಸಂಯೋಜಿಸಿದ್ದಾರೆ. == ಸರಣಿಯ ಅವಲೋಕನ == == ಪಾತ್ರವರ್ಗ == ಲಿಂಕನ್ ಬರ್ರೋಸ್ ಆಗಿ ಡೊಮಿನಿಕ್ ಪರ್ಸೆಲ್. ಮೈಕೆಲ್ ಸ್ಕೋಫೀಲ್ಡ್ ಆಗಿ ವೆಂಟ್ವರ್ತ್ ಮಿಲ್ಲರ್ ವೆರೋನಿಕಾ ಡೋನೋವನ್ ಆಗಿ ರಾಬಿನ್ ಟನ್ನಿ ಜಾನ್ ಅಬ್ರುಝಿ ಪಾತ್ರದಲ್ಲಿ ಪೀಟರ್ ಸ್ಟಾರ್ಮರೆ ಫರ್ನಾಂಡೋ ಸುಕ್ರೆ ಪಾತ್ರದಲ್ಲಿ ಅಮೌರಿ ನೋಲಸ್ಕೊ ಲಿಂಕನ್ "ಎಲ್ ಜೆ" ಬರ್ರೋಸ್ ಜೂನಿಯರ್ ಆಗಿ ಮಾರ್ಷಲ್ ಆಲ್ಮನ್ ಬ್ರಾಡ್ ಬೆಲ್ಲಿಕ್ ಆಗಿ ವೇಡ್ ವಿಲಿಯಮ್ಸ್ . ಸಾರಾ ವೇನ್ ಕ್ಯಾಲೀಸ್, ಸಾರಾ ಟಾನ್ಕ್ರೆಡಿ ಆಗಿ ಪೌಲ್ ಕೆಲ್ಲರ್ಮನ್ ಪಾತ್ರದಲ್ಲಿ ಪಾಲ್ ಅಡೆಲ್ಸ್ಟೀನ್ ಥಿಯೋಡರ್ "ಟಿ-ಬ್ಯಾಗ್" ಬ್ಯಾಗ್ವೆಲ್ ಆಗಿ ರಾಬರ್ಟ್ ಕ್ನೆಪ್ಪರ್ ಬೆಂಜಮಿನ್ ಮೈಲ್ಸ್ "ಸಿ-ನೋಟ್" ಫ್ರಾಂಕ್ಲಿನ್ ಆಗಿ ರಾಕ್ಮಂಡ್ ಡನ್ಬಾರ್ ಅಲೆಕ್ಸಾಂಡರ್ ಮಹೋನ್ ಆಗಿ ವಿಲಿಯಂ ಫಿಚ್ನರ್ ಕ್ರಿಸ್ ವ್ಯಾನ್ಸ್ ಜೇಮ್ಸ್ ವಿಸ್ಲರ್ ಆಗಿ ರಾಬರ್ಟ್ ವಿಸ್ಡಮ್, ನಾರ್ಮನ್ "ಲೆಚೆರೋ" ಸೇಂಟ್ ಜಾನ್ ಆಗಿ ಸೋಫಿಯ ಲುಗೋ ಪಾತ್ರದಲ್ಲಿ ಡಾನಯ್ ಗಾರ್ಸಿಯಾ ಜೋಡಿ ಲಿನ್ ಒಕೀಫ್ರೆ , ಗ್ರೆಚೆನ್ ಮೊರ್ಗನ್ ಆಗಿ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==